ಕಾಯುತಿರುವೆ
ಗೆಳತಿ ನೀ ಬರುವ ದಾರಿಯನ್ನು
ನೀ ಬಿಟ್ಟ್ ಹೋದ ದಾರಿಯಲ್ಲಿ,
ನೀ ಉಸೀಗೊಳಿಸ ಬೇಡ ನನ್ನ ನಂಬಿಕೆಯನ್ನು
ನಾ ಇರುವೆ ನಿನ್ನ ನೆನಪಿನ
ತೋಟದಲ್ಲಿ
ನೀ ಹೋಗಬೇಡ ಇನ್ನ್ಯಾವುದೋ ದಾರಿಯಲಿ
ಈಜು ಬಾರದವರು ಬಿದ್ದಾರು ನಿನ್ನ
ನಗುಕಡಲಿನಲ್ಲಿ
ನಿನ್ನ ಎಲ್ಲಾ ಪ್ರ್ರಿತಿಯ ಹನಿಯೂ
ನನಗಾಗೇ ಇರಲಿ.